ಜೀವನದಲ್ಲಿ ಸ್ವಂತಿಕೆ ಎಂಬುದು ಬಹಳ ಮುಖ್ಯ. ಕೇಂದ್ರ ಮತ್ತು ರಾಜ್ಯದ ಎಲ್ಲಾ ಪರೀಕ್ಷೆಗಳಿಗೂ ಬೇಕಾದ ಸಂಪನ್ಮೂಲ ಒದಗಿಸಲು ಸ್ವಂತವಾಗಿ ರೂಪಿಸಿರುವ ನನ್ನ ಕನಸಿನ ಕೂಸೇ ಈ ವೇದಿಕೆ.ನಾನು ಸ್ಪರ್ಧಾತ್ಮಕ ಪರೀಕ್ಷೆಯ ಎಲ್ಲಾ ವಿಷಯದ ಜ್ಞಾನ ಹೊಂದಿದ್ದರೂ ಸಹ,ವಿಜ್ಞಾನ ವಿಷಯದ ಮೇಲೆ ವಿಶೇಷ ಒಲವನ್ನು ಹೊಂದಿದ್ದು, ಅದನ್ನೇ ನನ್ನ ಉಸಿರಾಗಿಸಿಕೊಂಡಿದ್ದೇನೆ. ನನ್ನ ಬೋಧನೆಯನ್ನು ಸದುಪಯೋಗಪಡಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳು PC, PSI, FDA, Group C, AE, JE, SSC, RRB, Banking, Teachers, Army ಸೇರಿದಂತೆ ಮುಂತಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದಾರೆಂದು ಸಂತೋಷದಿಂದ ಹೇಳಿಕೊಳ್ಳುತ್ತೇನೆ.
ಇದೇ ರೀತಿ ನೀವು ನಿಮ್ಮ ಕನಸಿನ ಹುದ್ದೆ ಪಡೆಯಲು ಈ ಕೂಡಲೇ follow & subscribe ಮಾಡಿರಿ.
ಯಾವುದೇ ಪರೀಕ್ಷೆಯ 1/5 ರಷ್ಟು ಪರೀಕ್ಷೆಯ ಪ್ರಶ್ನೆಗಳು ವಿಜ್ಞಾನದ ಪ್ರಶ್ನೆಗಳೇ ಬರುವುದರಿಂದ ಕಡ್ಡಾಯವಾಗಿ ಓದುವುದು ಅಗತ್ಯ.ತರಗತಿ ಕೇಳುವ ಜವಾಬ್ದಾರಿ ನಿಮ್ಮದು.ಒಮ್ಮೆ ಕೇಳಿದರೆ ವರ್ಷಗಳವರೆಗೆ ನೆನಪಿಟ್ಟುಕೊಳ್ಳುವಂತೆ ಬೋಧಿಸುವ ಜವಾಬ್ದಾರಿ ನನ್ನದು.”
Read more